¡Sorpréndeme!

ತುಳಸಿ ಪ್ರಸಾದ್‌ಗೆ ಧರ್ಮದೇಟು ಜಸ್ಟ್ ಮಿಸ್..! | Filmibeat Kannada

2018-08-28 1 Dailymotion

Tulasi Prasad who became famous in social media by his worst singing skills tried to rob things in Big Bazaar and has got cought.

ತನ್ನ ಕೆಟ್ಟ ಹಾಡುಗಾರಿಕೆಯಿಂದ ಫೇಮಸ್ ಆಗಿದ್ದ ತುಳಸಿ ಪ್ರಸಾದ್ ಬಿಗ್ ಬಾಸ್‌ಗೆ ಹೋಗುತ್ತಾನೆ ಅನ್ನುವ ಸುದ್ದಿ ಕೇಳಿ ಬಂದಿತ್ತು. ಇಂತಹ ತುಳಸಿ ಪ್ರಸಾದ್ ಈಗ ಬಿಗ್ ಬಜಾರ್‌ನಲ್ಲಿ ಕಳ್ಳತನ ಮಾಡಿ ಸಿಕ್ಕುಹಾಕಿಕೊಂಡಿದ್ದಾನೆ.